College Discipline

Psychological problems of school children.

WhatsApp Image 2020 10 14 at 13.02.20

ತಮಗೆಲ್ಲರಿಗೂ  ಈ ದಿನದ  ಶುಭಾಶಯಗಳು. ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಂತರಿಕ  ಗುಣಮಟ್ಟ ಭರವಸೆ ಕೋಶ ಬಳ್ಳಾರಿ, ಕರ್ನಾಟಕ  ರಾಜ್ಯದ  ಸಹಯೋಗದಲ್ಲಿ  ರಾಷ್ಟ್ರಮಟ್ಟದ  ವಿಚಾರ ಸಂಕಿರಣಕ್ಕೆ  ತಮ್ಮನ್ನು ಆಹ್ವಾನಿಸಲುಸಂತೋಷಿಸುತ್ತೇವೆ.
?ವಿಷಯ :-ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು.
 ?ಸಂಪನ್ಮೂಲ ವ್ಯಕ್ತಿ :-ಡಾ‌.‌ವಿರೂಪಾಕ್ಷ ದೇವರಮನೆ, ಮನೋವೈದ್ಯರು ಮತ್ತು ಲೇಖಕರು.ಡಾ. A. V. ಬಾಳಿಗಾ ಸ್ಮಾರಕ ಆಸ್ಪತ್ರೆ,ಉಡುಪಿ.
?ದಿನಾಂಕ :-15/10/2020. ಸಮಯ :-ಅಪರಾಹ್ನ 3.00.
?ಸ್ಥಳ :-ಜೂಮ್ ಮೀಟ್ಅಂತರ್ಜಾಲದಲ್ಲಿ.
➡️ಯಾರುಭಾಗವಹಿಸಬಹುದು :-ಶಿಕ್ಷಕರು,ಉಪನ್ಯಾಸಕರು,ಪಾಲಕರು,  ಬಿ. ಈಡಿ  /ಡಿ. ಈಡಿ  ಪ್ರಶಿಕ್ಷಣಾರ್ಥಿಗಳು ಹಾಗೂ  ಶಿಕ್ಷಣ ಆಸಕ್ತರು.
➡️ನೋಂದಣಿ ಮಾಡಿಕೊಳ್ಳಲು  ಈ  ಲಿಂಕ್  ಉಪಯೋಗಿಸಿ.?
https://docs.google.com/forms/d/1Ssq-_r-LeSKeSeR92Gs_JMDNJvDitHRzsl98CLeWDbo/edit?ts=5f855259
ಭಾಗವಸಿದ ಎಲ್ಲರಿಗೂ  e- ಪ್ರಮಾಣ ಪತ್ರ  ನೀಡಲಾಗುವುದು.
ಸಂಘಟನಾ  ಕಾರ್ಯದರ್ಶಿ :- ಕುಮಾರಸ್ವಾಮಿ ಜೆ. ಯಂ. ಸಹಾಯಕ ಪ್ರಾಧ್ಯಾಪಕರು, ಕೊಟ್ಟೂರು ಸ್ವಾಮಿ  ಶಿಕ್ಷಕರ ಶಿಕ್ಷಣ  ಮಹಾವಿದ್ಯಾಲಯ. ಬಳ್ಳಾರಿ.

Please publish modules in offcanvas position.